ಹಕ್ಕಿ ಹಾರುತಿದೆ ನೋಡಿರೋ-----ನನ್ನ ಕವನ
ನನ್ನ ಕೆಲವು ಕವನಗಳಲ್ಲಿ ನನಗೆ ಹೆಚ್ಚಾಗಿ ಮೆಚ್ಚುಗೆಯಾದ ಕವನ ನಿಮಗೂ ಹಿಡಿಸಿದಲ್ಲಿ ಒಂದು ಸಣ್ಣ ಲೈಕ್ ಮಾಡಿ............ ............ಹಕ್ಕಿ ಹಾರುತಿದೆ ನೋಡಿರೋ............. -- ಹಕ್ಕಿ ಹಾರುತಿದೆ ನೋಡಿರೋ ಭ್ರಷ್ಠಾಚಾರಿಗಳ, ಅತ್ಯಾಚಾರಿಗಳ ಪುಂಡ, ಪೋಕರಿಗಳ ನೆತ್ತಿಮ್ಯಾಲೆ ಹಕ್ಕಿ ಹಾರುತಿದೆ ನೋಡಿರೋ (ಪಲ್ಲವಿ) ವಿದೇಶಿ ಕಂಪನಿಗಳಿಗೆ ಭೂಮಿ ಕೊಟ್ಟಿ ಉಳುವಾಯೋಗಿಗೆ ಉರುಳು ಕೊಟ್ಟಿ ದನಕರುಗಳ ನೆತ್ತಿಮ್ಯಾಲೆ ಹಕ್ಕಿ ಹಾರುತಿದೆ ನೋಡಿರೋ ಕಪ್ಪುಹಣದಲ್ಲಿ ಮಂದ...